ಅಭಿಪ್ರಾಯ / ಸಲಹೆಗಳು

ಗ್ಯಾಲರಿ

 

ಕೈಗಾರಿಕಾ ವಿಭಾಗ

 

ಕ್ರ.ಸಂಖ್ಯೆ ವಿವರ ಕ್ರಿಯೆ
1 ಐಟಿಐ ಪ್ರಯೋಗಾಲಯದ ಚಿತ್ರಣಗಳ ವೀಕ್ಷಿಸಿ
2 ಐ ಟಿ ಐ ಕಟ್ಟಡದ ಚಿತ್ರಣಗಳು ವೀಕ್ಷಿಸಿ

 

 

ಉದ್ಯೋಗ ವಿಭಾಗ

 

                          ವಿವರ

 

ಉದ್ಯೋಗ ಮೇಳ

 

ವೃತ್ತಿ ಮಾರ್ಗದರ್ಶನ

 

ಅಧ್ಯಯನ ವೃತ್ತ

75‌ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ  ಪ್ರಯುಕ್ತ ಕೇಂದ್ರ ಸರ್ಕಾರದಿಂದ ಹಮ್ಮಿಕೊಂಡಿರುವ “ಮನೆ ಮನೆಯಲ್ಲಿ ತ್ರಿವರ್ಣ” ಅಭಿಯಾನದ ಅಡಿಯಲ್ಲಿ ಸ್ವಾತಂತ್ರೋತ್ಸವದ ಆಚರಣೆಗಾಗಿ ಆಯುಕ್ತಾಲಯದ ಉದ್ಯೋಗ ವಿಭಾಗದ ಜಂಟಿ ನಿರ್ದೇಶಕರಿಂದ ಸಿಬ್ಬಂದಿಗಳಿಗೆ ರಾಷ್ಟ್ರ ಧ್ವಜವನ್ನು ವಿತರಿಸಲಾಯಿತು. ಹಾಗೂ ಆಚರಣೆಯ ಭಾಗವಾಗಿ ಅವರು “ಮನೆ ಮನೆಯಲ್ಲಿ ತ್ರಿವರ್ಣ” ಅಭಿಯಾನವನ್ನು ಪ್ರತಿಯೊಬ್ಬ ಸಿಬ್ಬಂದಿ ಕನಿಷ್ಟ ನೆರೆ ಹೊರೆಯ 10 ಮನೆಗಳಿಗೆ ಪ್ರೋತ್ಸಾಹಿಸಲು ಕರೆಕೊಟ್ಟರು. “ಸ್ವಾತಂತ್ರದ  ಅಮೃತ ಮಹೋತ್ಸವದ” ಅಂಗವಾಗಿ ಕಚೇರಿಯಲ್ಲಿ ದೇಶದ ಸಂಸ್ಕೃತಿಯ ಕುರಿತ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

 

ಇತ್ತೀಚಿನ ನವೀಕರಣ​ : 11-08-2022 12:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080